ದಕ್ಷಿಣ ಪಶ್ಚಿಮ ರೈಲ್ವೆ / ಸೌತ್ ವೆಸ್ಟರ್ನ್ ರೈಲ್ವೇ
ಪತ್ರಿಕಾ ಪ್ರಕಟಣೆ / ಪತ್ರಿಕಾ ಪ್ರಕಟಣೆ ಸಂಖ್ಯೆ. 239 Dt: 22.11.2022
ವಿಶೇಷ ರೈಲುಗಳ ಸೇವೆ ವಿಸ್ತರಣೆ
ಪೂರ್ವ ಕರಾವಳಿ ರೈಲ್ವೆ ವಲಯವು ರೈಲು ಸಂಖ್ಯೆ 08543/08544 ವಿಶಾಖಪಟ್ಟಣಂ - ಬೆಂಗಳೂರು ಕಂಟೋನ್ಮೆಂಟ್ - ವಿಶಾಖಪಟ್ಟಣಂ ಸಾಪ್ತಾಹಿಕ...
more... ಸೂಪರ್ಫಾಸ್ಟ್ ಸ್ಪೆಷಲ್ ಬೇಡಿಕೆಯ ಮೇರೆಗೆ (ಟಿ ಒ ಡಿ) ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಈ ಕೆಳಗಿನಂತೆ ವಿಸ್ತರಿಸಲು ಸೂಚಿಸಿದೆ: -
1.ಪ್ರತಿ ಭಾನುವಾರ ವಿಶಾಖಪಟ್ಟಣದಿಂದ ಸಂಚರಿಸುವ ರೈಲು ಸಂಖ್ಯೆ 08543ವಿಶಾಖಪಟ್ಟಣಂ - ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಸೂಪರ್ಫಾಸ್ಟ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಡಿಸೆಂಬರ್ 4 ರಿಂದ 25 ರವರೆಗೆ ವಿಸ್ತರಿಸಲಾಗಿದೆ (ನಾಲ್ಕು ಬಾರಿ ಸಂಚರಿಸಲಿದೆ) ಈ ಮೊದಲು ನವೆಂಬರ್ 27ರ ವರೆಗೆ ಓಡಿಸಲು ತಿಳಿಸಲಾಗಿತ್ತು.
2.ಪ್ರತಿ ಸೋಮವಾರ ಬೆಂಗಳೂರು ಕಂಟೋನ್ಮೆಂಟ್ ನಿಂದ ಸಂಚರಿಸುವ ರೈಲು ಸಂಖ್ಯೆ 08544 ಬೆಂಗಳೂರು ಕಂಟೋನ್ಮೆಂಟ್ - ವಿಶಾಖಪಟ್ಟಣಂ ಸಾಪ್ತಾಹಿಕ ಸೂಪರ್ಫಾಸ್ಟ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಡಿಸೆಂಬರ್ 5 ರಿಂದ 26ರವರೆಗೆ ವಿಸ್ತರಿಸಲಾಗಿದೆ (ನಾಲ್ಕು ಬಾರಿ ಸಂಚರಿಸಲಿದೆ) ಈ ಮೊದಲು ನವೆಂಬರ್ 28ರ ವರೆಗೆ ಓಡಿಸಲು ತಿಳಿಸಲಾಗಿತ್ತು.
ಸೌಜನ್ಯ-
ನೈಋತ್ಯ ರೈಲ್ವೆ ಅಧಿಕೃತ ಪತ್ರಿಕಾ ಪ್ರಕಟಣೆ
please wait...Translate to Hindiदक्षिण-पश्चिम रेलवे / साउथ वेस्टर्न रेलवे। पत्रिका प्रकाशन / पत्रिका प्रकाशन संख्या। 239 Dt: 22.11.2022। स्पेशल ट्रेन सेवा विस्तार। ईस्टर्न केरला रेलवे जोन ने रेल 08543/08544 विशाखपट्टणम - बैंगलोर कैंटोनमेंट - विशाखपट्टणम साप्ताहिक सुपरफास्ट स्पेशल एक्सप्रेस ट्रेन की सेवा विस्तार की घोषणा की है।