Mangalore Train Facility: ಮೈಸೂರಿನಿಂದ ಮಂಗಳೂರಿಗೆ ವಾರದ 6 ದಿನ ರೈಲು ವ್ಯವಸ್ಥೆ ಇದೆ. ಆದರೆ ಶುಕ್ರವಾರ ಮಾತ್ರ ರೈಲು ಸೇವೆ ಇಲ್ಲದೇ ಇರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು, ಶುಕ್ರವಾರ ಹೆಚ್ಚಿನ ಜನರು ಮೈಸೂರು ಭಾಗದಿಂದ ಮಂಗಳೂರಿಗೆ...
ಖಾಸಗಿ ಬಸ್ ಲಾಬಿ ಆರೋಪ: ಮೈಸೂರು-ಮಂಗಳೂರು ರೈಲು ಶುಕ್ರವಾರವೂ ಸಂಚರಿಸಲಿ ಎಂದು ಒತ್ತಾಯ